• ವಿಡಿಯೋ
  • ರಾಜ್ಯ
  • Download App
  • tv9 hindi livetv
Kannada News
  • 5
  • Close
  • ಕನ್ನಡ
    • हिन्दी
    • తెలుగు
    • मराठी
    • ગુજરાતી
    • বাংলা
TOP9
  • ತಾಜಾ ಸುದ್ದಿ
  • ರಾಜ್ಯ
  • ಐಪಿಎಲ್ 2021
  • ದೇಶ
  • ರಾಜಕೀಯ
  • ಮನರಂಜನೆ
  • ವಿದೇಶ
  • ರಾಶಿ ಭವಿಷ್ಯ
  • ಕ್ರೀಡೆ
  • ಚುನಾವಣೆ
  • ಕ್ರೈಂ
  • ಜೀವನಶೈಲಿ
  • ತಂತ್ರಜ್ಞಾನ
Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
Logo
Download App AndroidIcon AppleIcon CloseIcon
News Sections News Sections
  • ತಾಜಾ ಸುದ್ದಿ
  • ರಾಜಕೀಯ
  • ರಾಜ್ಯ
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ದೇಶ
  • ವಿದೇಶ
  • ಕ್ರೀಡೆ
    • ಕ್ರಿಕೆಟ್
    • ಇತರೇ ಕ್ರೀಡೆ
  • ಕ್ರೈಂ
  • ವಿಶೇಷ
  • ವಾಣಿಜ್ಯ
  • ವಿಡಿಯೋ
  • ಮನರಂಜನೆ
    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott
  • ಆರೋಗ್ಯ
  • ಜೀವನಶೈಲಿ
  • ಫೋಟೋ ಗ್ಯಾಲರಿ
  • ತಂತ್ರಜ್ಞಾನ
  • ಚುನಾವಣೆ 2021
    • ಅಸ್ಸಾಂ ಚುನಾವಣೆ 2021
    • ಕೇರಳ ಚುನಾವಣೆ 2021
    • ಪುದುಚೇರಿ ಚುನಾವಣೆ 2021
    • ತಮಿಳುನಾಡು ಚುನಾವಣೆ 2021
    • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021
More Links More Links
  • IND vs ENG
  • ಅಧ್ಯಾತ್ಮ
  • ಉದ್ಯಮ
  • ಶಿಕ್ಷಣ
  • ಉದ್ಯೋಗ
  • ಟ್ರೆಂಡಿಂಗ್
  • ಸಾಹಿತ್ಯ ಮತ್ತು ಸಂಸ್ಕೃತಿ
  • ಅಭಿಮತ
Trending Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
  • Home

  • ಚುನಾವಣೆ

  • ಅಸ್ಸಾಂ ಚುನಾವಣೆ 2021

  • ಜೋನಯಿ

  • west bengal
  • assam
  • tamil nadu
  • kerala
  • Puducherry

ಜೋನಯಿ ವಿಧಾನಸಭಾ ಚುನಾವಣೆ 2021

"ಈ ಬಾರಿ ತಮಿಳುನಾಡಿನ ಥೇನಿ ಜಿಲ್ಲೆಯ ಬೋಡಿನಾಯಕನೂರ್ ಸ್ಥಾನದಲ್ಲಿ ಇಬ್ಬರು ದೊಡ್ಡ ನಾಯಕರ ನಡುವೆ ಆಸಕ್ತಿದಾಯಕ ಕದನ ನಡೆಯುತ್ತಿದೆ. ಒಂದು ಕಡೆ ಎಐಎಡಿಎಂಕೆ ಸಂಚಾಲಕ ಮತ್ತು ರಾಜ್ಯ ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಕಣದಲ್ಲಿದ್ದರೆ, ಮತ್ತೊಂದೆಡೆ ಡಿಎಂಕೆ ಟಿಟಿವಿ ದಿನಕರನ್ ಬಣ ತಂಗಾ ತಮಿಳುಸೆಲ್ವನ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದೆ.

ಅಸ್ಸಾಂ ಚುನಾವಣೆ 2016 ಫಲಿತಾಂಶ

  • 2016
  • ಪಕ್ಷ ಅಭ್ಯರ್ಥಿ ಒಟ್ಟು ಮತಗಳು ಶೇಕಡಾವಾರು ಮತ
  • party logoINDparty logoBhubon Pegu88,44143%
  • party logoಬಿಜೆಪಿparty logoAswini Pait39,14819%
  • party logoINDparty logoSatho Basumatary33,26516%
  • party logoಕಾಂಗ್ರೆಸ್party logoSushil Pegu30,89015%
  • party logoINDparty logoLenindra Kumar Doley5,6253%
  • party logoINDparty logoHitesh Deori2,2901%
  • party logoINDparty logoBhupen Narah2,1201%
  • party logoINDparty logoJanki Kumar Pegu1,5191%
  • party logoINDparty logoNaren Sonowal1,0681%
  • ವಿಧಾನಸಭಾ ಕ್ಷೇತ್ರಜೋನಯಿ
  • ಒಟ್ಟು ಮತಗಳು2,06,216
  • ನೋಟಾ1850
  • ಮತದಾನದ ಅಂತರ49,293

ಅಸ್ಸಾಂ ಚುನಾವಣೆ 2021 - ಅಭ್ಯರ್ಥಿ

ಅಸ್ಸಾಂ ಚುನಾವಣೆ 2021 - ಕ್ಷೇತ್ರ

  • 2016
  • ದಿಸ್​ಪುರ್

    Atul Bora

    party logo

    ಬಿಜೆಪಿ

  • ಜಲುಕಬರೀ

    Himanta Biswa Sarma

    party logo

    ಬಿಜೆಪಿ

  • ಹಾಜೋ

    Suman Haripriya

    party logo

    ಬಿಜೆಪಿ

  • ಸೋನಾಯಿ

    Aminul Haque Laskar

    party logo

    ಬಿಜೆಪಿ

  • ಲಖೀಂಪುರ್

    Utpal Dutta

    party logo

    ಎಜಿಪಿ

  • ಜೋನಯಿ

    Bhubon Pegu

    party logo

    IND

  • ಡಿಬ್ರುಗಢ

    Prasanta Phukan

    party logo

    ಬಿಜೆಪಿ

  • ತಿನ್​ಸುಕಿಯಾ

    Sanjoy Kishan

    party logo

    ಬಿಜೆಪಿ

  • ಕೊಕರಾಝಾರ್ ಪೂರ್ವ

    Pramila Rani Brahma

    party logo

    BOPF

  • ಬತದ್ರೋಬ

    Angoorlata Deka

    party logo

    ಬಿಜೆಪಿ

  • ಹೋಜಯ್

    Shiladitya Dev

    party logo

    ಬಿಜೆಪಿ

  • ಪತಚರ್ಕುಚಿ

    Pabindra Deka

    party logo

    ಎಜಿಪಿ

  • ಬೋಕೋ

    Nandita Das

    party logo

    ಕಾಂಗ್ರೆಸ್

  • ಜೋರ್​ಹಟ್

    Hitendra Nath Goswami

    party logo

    ಬಿಜೆಪಿ

  • ಮಜುಲೀ

    Sarbnanda Sonowal

    party logo

    ಬಿಜೆಪಿ

  • ತಿತಬರ್

    Tarun Gogoi

    party logo

    ಕಾಂಗ್ರೆಸ್

ಅಸ್ಸಾಂ ಚುನಾವಣೆ 2021 ತಾಜಾ ಸುದ್ದಿ

ಇನ್ನಷ್ಟು ಓದಿ >
  • Assam elections 2021: ಅಸ್ಸಾಂ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮುಕ್ತಾಯ, ಶೇ 82 ಮತದಾನ

    2 weeks ago

    Assam Voting Turnout: ಕೊನೆಯ ಹಂತದ ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ರಾಜಕಾರಣಿಗಳಾದ ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜಿತ್ ದಾಸ್, ಎಐಯುಡಿಎಫ್ ನಾಯಕ ಅಮಿನುಲ್ ಇಸ್ಲಾಂ, ಕಾಂಗ್ರೆಸ್ ನ ಹಿರಿಯ ನಾಯಕ ರೆಕಿಬುದ್ದೀನ್ ಅಹಮದ್, ಬಿಪಿಎಫ್ ಹಿರಿಯ ನಾಯಕ ಚಂದ್ರ ಬ್ರಹ್ಮ, ಪ್ರಮೀಳಾ ಬ್ರಹ್ಮ ಕಣದಲ್ಲಿದ್ದಾರೆ.

  • Assembly Elections 2021: ನಾಲ್ಕು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ; ಮತಗಟ್ಟೆಗಳಲ್ಲಿ ನಿಧಾನಗತಿ ಮತದಾನ

    2 weeks ago

    Assembly Elections 2021 Voting Updates: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

  • Assam Assembly polls: ಕೇವಲ 90 ವೋಟರ್​ಗಳಿರುವ ಮತಗಟ್ಟೆಯಲ್ಲಿ 181 ವೋಟ್​ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್

    2 weeks ago

    ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು.

  • Assam Election 2021| ಅಸ್ಸಾಂ ಜನರಿಗೆ ಬೇಕಿರುವುದು ಶಾಂತಿ.. ಹಾಗಾಗಿ ಅವರ ಆದ್ಯತೆ ಎನ್​ಡಿಎ ಒಕ್ಕೂಟಕ್ಕೆ: ಪ್ರಧಾನಿ ಮೋದಿ

    3 weeks ago

    ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.

  • Assam Assembly polls: ಅಸ್ಸಾಮ್ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾರನ್ನು ಪ್ರಚಾರದಲ್ಲಿ ತೊಡಗದಂತೆ ನಿಷೇಧಿಸಿದ ಚುನಾವಣಾ ಆಯೋಗ

    3 weeks ago

    ಹಗ್ರಾಮ ಮೊಹಿಲರಿ ಅವರಿರು ಹಿಂದೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದರು. ಆದರೆ ಪಕ್ಷವು ಕಳೆದ ಡಿಸೆಂಬರ್​ನಲ್ಲಿ ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸ್ಥಾಪಿಸಲು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜೊತೆ ಕೈ ಜೋಡಿಸಿದ ನಂತರ ಅವರು ಕಾಂಗ್ರೆಸ್ ಪಕ್ಷದೆಡೆ ವಾಲಿದರು.

  • Assam Assembly Elections 2021: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ; ಅಸ್ಸಾಂನ ರತಾಬಾರಿಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

    3 weeks ago

    EVM in Assam: ಗುರುವಾರ ರಾತ್ರಿ ಕರೀಂಗಂಜ್ ಜಿಲ್ಲೆಯ ಇಂದಿರಾ ಎಂ.ವಿ. ಶಾಲೆಯಲ್ಲಿರುವ ಮತಗಟ್ಟೆ 149ರಲ್ಲಿನ ಮತಯಂತ್ರವನ್ನು ಸಾಗಿಸುತ್ತಿದ್ದ ಕಾರನ್ನು ಜನರ ಗುಂಪೊಂದು ತಡೆದು ನಿಲ್ಲಿಸಿತ್ತು.

  • West Bengal, Assam Voter Turnout: ಪಶ್ಚಿಮ ಬಂಗಾಳದಲ್ಲಿ ಶೇ 80.43, ಅಸ್ಸಾಂನಲ್ಲಿ ಶೇ 77 ಮತದಾನ

    3 weeks ago

    Assembly Elections 2021 Phase 2 Voting: ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾರರಿಗೆ ಮತದಾನ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಮತಗಟ್ಟೆಯಿಂದಲೇ ರಾಜ್ಯಪಾಲ ಜಗದೀಪ್ ಧನ್​ಕರ್ ಅವರಿಗೆ ಫೋನ್ ಮಾಡಿ ದೂರಿದ್ದಾರೆ.

  • Assam, West Bengal Elections 2021: ಪಶ್ಚಿಮ ಬಂಗಾಳದಲ್ಲಿ ಶೇಕಡಾ 37.42, ಅಸ್ಸಾಂನಲ್ಲಿ ಶೇ 33.24 ಮತದಾನ

    3 weeks ago

    Assembly Elections Phase 2 Voting: ಎರಡನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ 150 ಮತಯಂತ್ರಗಳ ದುರುಪಯೋಗವಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

  • Assam Elections 2021: ಅಸ್ಸಾಂನ 8 ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು; ಸರ್ಬಾನಂದ ಸೋನೊವಾಲ್, ಜೆಪಿ ನಡ್ಡಾ ವಿರುದ್ಧ ಎಫ್ಐಆರ್

    3 weeks ago

    ಚುನಾವಣಾ ನೀತಿ ಸಂಹಿತೆ, ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾಧ್ಯಮ ನೀತಿಗಳನ್ನು ಬಿಜೆಪಿ ನಾಯಕರು ಮತ್ತು ಸದಸ್ಯರು ಉಲ್ಲಂಘಿಸಿದ್ದಾರೆ. ಅಸ್ಸಾಂನಲ್ಲಿ ಸೋಲು ಖಚಿತ ಎಂದು ಅರಿತು ಅಕ್ರಮ ಮತ್ತು ಅಸಂವಿಧಾನಿಕ ರೀತಿಯಲ್ಲಿ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಯತ್ನಿಸಿದೆ ಎಂದು ನಿರಾನ್ ಬೊರಾಹ್ ಹೇಳಿದ್ದಾರೆ.

  • ಬಿಜೆಪಿ ಅಧಿಕಾರದಲ್ಲಿದ್ದರೆ ಅಲ್ಲಿ ಭದ್ರತೆ, ಅಭಿವೃದ್ಧಿ, ಶಾಂತಿ ಇರುತ್ತದೆ: ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್

    4 weeks ago

    Assam Assembly Elections 2021: ಅಭಿವೃದ್ಧಿ ಆಧಾರಿತ ನೀತಿ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿರುವ ಮೂಲಕ ನಮ್ಮ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಗಳಿಸಿದೆ ಎಂದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್.

ಚುನಾವಣೆ 2021

ಇನ್ನಷ್ಟು ಓದಿ >
  • Network
  • TV9Telugu.com
  • TV9Marathi.com
  • TV9Hindi.com
  • TV9Gujarati.com
  • TV9Bangla.com
  • Money9.com
  • ರಾಜ್ಯ
  • ಬಳ್ಳಾರಿ
  • ಬೆಳಗಾವಿ
  • ಬೆಂಗಳೂರು
  • ಬೀದರ್​
  • ಚಿತ್ರದುರ್ಗ
  • ಚುನಾವಣೆ 2021
  • ಪಶ್ಚಿಮ ಬಂಗಾಳ ಚುನಾವಣೆ
  • ಪುದುಚೇರಿ ಚುನಾವಣೆ
  • ಕೇರಳ ಚುನಾವಣೆ
  • ತಮಿಳುನಾಡು ಚುನಾವಣೆ
  • ಅಸ್ಸಾಂ ಚುನಾವಣೆ
  • ಜೀವನಶೈಲಿ
  • ಆರೋಗ್ಯ
  • ಮನರಂಜನೆ
  • ಸ್ಯಾಂಡಲ್​ವುಡ್
  • ott
  • ಕಿರುತೆರೆ
  • ಕಿರುತೆರೆ
  • ಸಿನಿ ವಿಮರ್ಶೆ
  • ಕ್ರೀಡೆ
  • ಐಪಿಎಲ್ 2021
  • ಕ್ರಿಕೆಟ್
  • ಇತರೇ ಕ್ರೀಡೆ
  • ಇತರ
  • ವಿದೇಶ
  • ಟ್ರೆಂಡಿಂಗ್
  • ಅಭಿಮತ
  • ತಂತ್ರಜ್ಞಾನ
  • ಕ್ರೈಂ
  • ವಿಡಿಯೋ
  • ಫೋಟೋ ಗ್ಯಾಲರಿ
  • ವಾಣಿಜ್ಯ
  • Contact Us
  • About Us
  • Advertise With Us
  • Privacy & Cookies Notice
  • Copyright © 2020 TV9Kannada. All rights reserved.
  • Powered by Veegam
  • Follow us
  • FaceBook
  • Twitter
  • Youtube
  • Instagram